GSB NEWS 9 ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 10, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ

ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರ ಮಾಜಿ ಶಾಸಕರು ಶ್ರೀ ಕೆ ಗೋಪಾಲ್ ಪೂಜಾರಿ ಹೀಗೆ ಹೇಳಿದ್ದಾರೆ ಸೋಮೇಶ್ವರದ ದೇವಸ್ಥಾನದ ರಸ್ತೆ ವಿಚಾರದಲ್ಲಿ ಯಾವುದೇ ತೊಂದರೆಯಾಗಬಾರದು ದೇವಸ್ಥಾನಕ್ಕೆ ಹೋಗುವ ಭಕ್ತಿರಿಗೆ ಇರುವ ರಸ್ತೆ ದುರಸ್ತಿ ಮಾಡಿ ಇರುವ ರಸ್ತೆ ಬೇರೆ ಕಡೆ ಮಾಡಲು ನಮ್ಮ ವಿರೋಧವಿದೆ ಅಭಿವೃದ್ಧಿ ಮಾಡಲು ನಮ್ಮ ಬೆಂಬಲವಿದೆ ರಸ್ತೆ ವಿಚಾರದಲ್ಲಿ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ ನಿಮ್ಮೊಂದಿಗೆ ಇದ್ದು ಸರ್ಕಾರದ ಜೊತೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಇರುತ್ತೇನೆ ಒಂದು ವೇಳೆ ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದ ಅಪಾರ ಭಕ್ತರು ನಂಬಿರುವ ಶಕ್ತಿ ಕೇಂದ್ರ ಸೋಮೇಶ್ವರನ ಭಕ್ತರು ಪಕ್ಷಾತೀತವಾಗಿ ಸೇರಿ ಮಾಜಿ ಶಾಸಕರೊಂದಿಗೆ ಸಭೆಯಲ್ಲಿ ಭಾಗಿಯಾದರು ಈ ಸಭೆಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಾಬು ಶೆಟ್ಟಿ ರವರು ಈ ದೇವಸ್ಥಾನ ಬೈಂದೂರಿನ ಸೇನೇಶ್ವರನಿಗೂ ಸೋಮೇಶ್ವರ ಸಂಬಂಧವಿದೆ ಹಾಗಾಗಿ ಈ ರಸ್ತೆ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿ ಯಾವುದೇ ಕೆಲಸ ಮಾಡಬೇಕಾದರೂ ನಿಮ್ಮ ಅನುಮತಿಯೊಂದಿಗೆ ಇಲ್ಲಿ ಕೆಲಸ ಮುಂದುವರಿಸಬೇಕು ಇದನ್ನು ಬಿಟ್ಟು ಬೇರೆಯದ್ದೆ ಮಾಡಿದರೆ ಸದಾ ಈ ವಿಚಾರದಲ್ಲಿ ಪಕ್ಷಾತೀತವಾಗಿ ಇಲ್ಲಿಯ ಜನರ ಜ...

ಗ್ರಾಮೀಣ ಕಾಂಗ್ರೆಸ್ ಗಂಗೊಳ್ಳಿ ಮಾಜಿ ಶಾಸಕರ ಕೆ. ಗೋಪಾಲ್ ಪೂಜಾರಿ ವಿಶೇಷ ಮನವಿ ನೀಡುವುದರ ಬಗ್ಗೆ.

ಗ್ರಾಮೀಣ ಕಾಂಗ್ರೆಸ್ ಗಂಗೊಳ್ಳಿ ಮಾಜಿ ಶಾಸಕರ ಕೆ. ಗೋಪಾಲ್ ಪೂಜಾರಿ ವಿಶೇಷ ಮನವಿ ನೀಡುವುದರ ಬಗ್ಗೆ . ಕಳೆದ ಕೆಲವು ವರ್ಷಗಳಿಂದ ಗಂಗೊಳ್ಳಿ ನಿವಾಸಿಗಳ ನಿದ್ದೆಗೆಡಿಸಿದ. ಸಾಂಕ್ರಾಮಿಕ ರೋಗಗಳ ಉತ್ಪತ್ತಿಯ ತಾಣವಾಗುತ್ತಿರುವ ಗಂಗೊಳ್ಳಿ ಬಂದರು ಸಮೀಪ ದೊಡ್ಡ ಹಿತ್ತಲು ಪಂಜುರ್ಲಿ ದೇವಸ್ಥಾನದ ಬಳಿಯ ಕೊಳಚೆ ಚರಂಡಿ ಮುಕ್ತಿ ನೀಡುವ ಸಲುವಾಗಿ ಮಾಜಿ ಶಾಸಕ ಕೆ. ಗೋಪಾಲ್ ಪೂಜಾರಿ ಅವರ ವಿಶೇಷ ಮನವಿ ಮೇರೆಗೆ ದಿನಾಂಕ ಇದೇ ಬರುವ 11. 01.2025 ಶನಿವಾರ ಸಮಯ 10:30ಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸುತ್ತಿರುವ.  ಸನ್ಮಾನ್ಯ ಎನ್ ಎಸ್ ಬೋಸರಾಜು ಸಣ್ಣ ನೀರಾವರಿ ಸಚಿವರು   ಇವರಿಗೆ ಆತ್ಮೀಯ ಸ್ವಾಗತ ಬಯಸುವ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯತ್ ಗಂಗೊಳ್ಳಿ

ಎಸ್. ಪ್ರಕಾಶ್ಚಂದ್ರ ಶೆಟ್ಟಿ ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದೇವೆ.

ಎಸ್. ಪ್ರಕಾಶ್ಚಂದ್ರ ಶೆಟ್ಟಿ  ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದೇವೆ. ಕುಂದಾಪುರ : ಬೈಂದೂರು ತಾಲೂಕು , ದಿನಾಂಕ 11 ಜನವರಿ 2025  ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನೀ. ಉಪ್ಪುಂದ ಸಂಘದ ಹಾಲಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ, ನೇತೃತ್ವದಲ್ಲಿ ರೈತ ಸಹಕಾರಿ ಒಕ್ಕೂಟ ಆಡಳಿತ ಮಂಡಳಿಯ ಚುನಾವಣೆ ಇದೆ ಬರುವ 12ನೇ ತಾರೀಕಿಗೆ ನಡೆಯಲಿದ್ದು ಒಂದಿಷ್ಟು ಅಪಪ್ರಚಾರಗಳು ನಡೆಯುತ್ತಾನೆ ಇವೆ ಆರೋಪ ಮಾಡುವುದು ಬಹಳ ಸುಲಭ. 40 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರದ ವಾಸನೆ ಹತ್ತಿರವೂ ಸುಳಿಯದಂತೆ ಬದುಕಿದವರು ಎಸ್.‌ ಪ್ರಕಾಶ್ಚಂದ್ರ ಶೆಟ್ಟಿ ಅವರು. ಹಣ ಮಾಡಲು ಕೃಷಿಯೋ, ಉದ್ಯಮವೋ ಇದೆ. ಆದರೆ ಸಾರ್ವಜನಿಕರ ಕ್ಷೇತ್ರದಲ್ಲಿ ಶುದ್ಧರಾಗಿರಬೇಕು ಎಂದೇ ನಂಬಿದವರು.  ಚುನಾವಣೆಯನ್ನು ನೇರವಾಗಿ ಎದುರಿಸಲಾಗದೇ ಈ ರೀತಿಯ ಆರೋಪಗಳನ್ನು ತೇಲಿ ಬಿಟ್ಟು ಜನರ ದಾರಿತಪ್ಪಿಸುವ ಹುನ್ನಾರ ಬಿಟ್ಟುಬಿಡಿ... ನಾಳೆ ಜನವರಿ 11ರ ಬೆಳಿಗ್ಗೆ 8:30ಕ್ಕೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಕಾಶ್ಚಂದ್ರ ಶೆಟ್ಟಿ ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದಾರೆ. ತಾವುಗಳು ಅವರ ಬಗ್ಗೆ ಹೊರಿಸಿದ ಆರೋಪ ಸತ್ಯವೆಂದು ದೇವರ ಮುಂದೆ ಸಾಬೀತುಪಡಿಸಿ.

ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ಸಮರ ಭೈರವ 2025 ಪ್ರಶಸ್ತಿ ಪ್ರಧಾನ ಸಮಾರಂಭ

ಜೋಗೂರು ಅಂಚೆ ಶಿರೂರ , ಬೈಂದೂರ್ ತಾಲೂಕ್ ನಲ್ಲಿ ಸಮರ ಭೈರವ ವೀರ ಸೈನಿಕ ಸ್ಮರಣ ಸಮಿತಿ  ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ಸಮರ ಭೈರವ 2025 ಪ್ರಶಸ್ತಿ ಪ್ರಧಾನ ಯಾವಾಗ? ಸಮಾರಂಭ ದಿನಾಂಕ 26 ಜನವರಿ 2025 ಆದಿತ್ಯವಾರ  ನಡೆಯುವ ಸ್ಥಳ ಎಲ್ಲಿ? 📍ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ವಠಾರ,  ಜೋಗೂರು                    Follow the GSBNEWS9.COM channel on WhatsApp ಕಾರ್ಯಕ್ರಮದ ವಿವರಗಳು  📍ಬೈಕ್ ರಾಲಿ ; ಬೆಳಿಗ್ಗೆ 8:00 ಸರಿಯಾಗಿ ಬೈಂದೂರಿನ ಶನೇಶ್ವರ ದೇವಸ್ಥಾನ ದಿಂದ ಜೋಗುರಿನ ಶ್ರೀ ಶಂಕರ್ ನಾರಾಯಣ ದೇವಸ್ಥಾನದವರೆಗೆ  📍 ಬೃಹತ್ ರಕ್ತದಾನ ಶಿಬಿರ ; ಬೆಳಿಗ್ಗೆ 9:30ಕ್ಕೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೈಂದೂರು ಮತ್ತು ರಕ್ತ ನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ  ಸಂಜೆ 4:00 ಯಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದವಳಿಗಳು ಸಂಜೆ 5:00 ಗಂಟೆಗೆ ಸಭಾ ಕಾರ್ಯಕ್ರಮಗಳು  ಸಪ್ತ ಸೈನಿಕರ ಸಮಾಗಮ ಹಾಗೂ ಸನ್ಮಾನ  ಅಧ್ಯಕ್ಷರು ; ಶ್ರೀ ಬಾಬು ಪೂಜಾರಿ ನಿವೃತ್ತ ಯೋಧರು  ಉದ್ಘಾಟನೆ ; ಚಂದ್ರಶೇಖರ್ ನಾವಡ ನಿವೃತ್ತ ಯೋದರು  ಮುಖ್ಯ ಅತಿಥಿಗಳು; ಶ್ರೀ ಗಣಪತಿ ಗೌಡ ಯೇಳಜಿತ್ ನಿವೃತ್ತ ಯೋಧರು, ಶ್ರೀ ರಾಘವೇಂದ್ರ ಕಾರ್ವಿ ನಿವೃತ್ತ ಯೋಧರು, ಶ್ರೀ ಗಣಪತಿ ಒಪ್ಪಂದ ನಿವೃತ್ತಯಿದರು, ...